ಜನವರಿ - ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ಮೊದಲನೇ ತಿಂಗಳು. ಈ ತಿಂಗಳಿನಲ್ಲಿ ಮೂವತ್ತೊಂದು ದಿನಗಳು ಇರುತ್ತವೆ. ಜನವರಿ ೨೩ - ಜನವರಿ ತಿಂಗಳಿನ ಇಪ್ಪತ್ತ ಮೂರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ಈ ದಿನದ ನಂತರ ೩೪೨ ದಿನಗಳು (ಅಧಿಕ ವರ್ಷದಲ್ಲಿ ೩೪೩ ದಿನಗಳು) ಇರುತ್ತವೆ. ಜನವರಿ ೨೦೨೪ == ಪ್ರಮುಖ ಘಟನೆಗಳು == ೧೫೫೬ - ಸುಮಾರು ೮೩೦,೦೦೦ ಜನರ ಮರಣಕ್ಕೆ ಕಾರಣವಾದ ಪ್ರಪಂಚದ ಅತ್ಯಂತ ಭೀಕರ ಭೂಕಂಪವು ಚೀನಾದ ಶಾಂಸೀ ಪ್ರಾಂತ್ಯದಲ್ಲಿ ಸಂಭವಿಸಿತು. == ಜನನ == ೧೯೪೭ - ಮೇಘಾವತಿ ಸುಕಾರ್ನೊಪುತ್ರಿ, ಇಂಡೊನೇಷ್ಯಾದ ೫ನೇ ರಾಷ್ಟ್ರಪತಿ. ೧೮೯೭ - ಸುಭಾಷ್ ಚಂದ್ರ ಬೋಸ್ , ಭಾರತದ ಸ್ವಾತಂತ್ರ ಹೋರಾಟಗಾರರು. == ನಿಧನ == ೧೯೯೨ - ಫ಼್ರೆಡಿ ಬಾರ್ಥಾಲಮ್ಯೂ, ಆಂಗ್ಲ ನಟ (ಜ. ೧೯೨೪) == ಹಬ್ಬಗಳು/ಆಚರಣೆಗಳು == ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ (ಒಡಿಶಾ, ತ್ರಿಪುರಾ ಮತ್ತು ಪಶ್ಚಿಮ ಬಂಗಾಳ) == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ